SBI ಬ್ಯಾಂಕ್ ನಲ್ಲಿ ಖಾತೆ ಹೊಂದಿದವರಿಗೆ ಬೆಳ್ಳಂಬೆಳಿಗ್ಗೆ ಸಿಹಿ ಸುದ್ದಿ..! ಬ್ಯಾಂಕ್ ಹೊಸ ನಿರ್ಧಾರ..!

SBI ಬ್ಯಾಂಕ್ ನಲ್ಲಿ ಖಾತೆ ಹೊಂದಿದವರಿಗೆ ಬೆಳ್ಳಂಬೆಳಿಗ್ಗೆ ಸಿಹಿ ಸುದ್ದಿ..! ಬ್ಯಾಂಕ್ ಹೊಸ ನಿರ್ಧಾರ..!

WhatsApp group Join Now
Telegram Group Join Now

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.

ಇದೀಗ ಎಸ್‌ಬಿಐ ನಲ್ಲಿ ಬ್ಯಾಂಕ್ ಖಾತೆ ಹೊಂದಿದವರಿಗೆ ಬೆಳ್ಳಂ ಬೆಳಿಗ್ಗೆ ಸಿಹಿ ಸುದ್ದಿ ನೀಡಿದೆ ಬ್ಯಾಂಕ್.

SBI
SBI

ಹೌದು ನೀವು ಕೂಡ ಎಸ್ ಬಿ ಐ ಬ್ಯಾಂಕ್ ಖಾತೆ ಹೊಂದಿದ್ದೀರಾ..? ಹಾಗಿದ್ದರೆ ನಿಮಗೂ ಕೂಡ ಬೆಳಂ ಬೆಳಗ್ಗೆ ಸಿಹಿ ಸುದ್ದಿ ನಡೆದ ಬ್ಯಾಂಕ್..!

ಅಷ್ಟಕ್ಕೂ ಯಾವುದು ಆ ಸಿಹಿ ಸುದ್ದಿ..! ಏನಿದು ಬ್ಯಾಂಕ್ ಹೊಸ ನಿರ್ಧಾರ..? ಬನ್ನಿ ಇದರ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿದುಕೊಂಡು ಬರೋಣ.

SBI ಈ ಸ್ಕೀಮ್ ಗಳಲ್ಲಿ ಬಡ್ಡಿದರ ಹೆಚ್ಚು:

ಇದನ್ನು ಓದಿ:-CANARA BANK: ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಬೆಳ್ಳಂಬೆಳಿಗ್ಗೆ ಸಿಹಿ ಸುದ್ದಿ..! ಕೆನರಾ ಬ್ಯಾಂಕ್ ಹೊಸ ನಿರ್ಧಾರ..?

ಸ್ನೇಹಿತರೆ SBI ಬ್ಯಾಂಕ್ ನಲ್ಲಿ ಬಡ್ಡಿದರ ಪೋಸ್ಟ್ ಆಫೀಸ್ ಸ್ಕೀಮ್ ಗಳಿಗಿಂತ ಅಥವಾ ಎಫ್ಡಿ ಯೋಜನೆಗಳಿಗಿಂತ ಹೆಚ್ಚಿನ ಬಡ್ಡಿದರ ಇಲ್ಲಿ ನಿಮಗೆ ಸಿಗಲಿದೆ.

ಹೌದು ನೀವು ಕೂಡ ಎಸ್‌ಬಿಐ ಬ್ಯಾಂಕ್ ಖಾತೆ ಹೊಂದಿದ್ದರೆ ಬೆಳ್ಳಂ ಬೆಳಗ್ಗೆ ಸಿಹಿ ಸುದ್ದಿ ನೀಡಿದೆ ನೀವು ಪೋಸ್ಟ್ ಆಫೀಸ್ನಲ್ಲಿ ಹಣ ಹೂಡಿಕೆ ಮಾಡಿದರೆ ಅಲ್ಲಿ ಸಿಗುವ ಬಡ್ಡಿದರಕ್ಕಿಂತ ಈ ಎಸ್ ಬಿ ಐ ಬ್ಯಾಂಕ್ ನಲ್ಲಿ ಹೆಚ್ಚಿನ ಬಡ್ಡಿ ದರ ಸಿಗಲಿದೆ 

ಎಸ್ ಬಿ ಐ ನ FD ಯೋಜನೆ ಒಂದು ಅಥವಾ ಎರಡು ವರ್ಷಗಳಿಗೆ ಸೀಮಿತವಾಗಿರುತ್ತದೆ ಇಲ್ಲಿ ನೀವು ಎರಡು ವರ್ಷಗಳವರೆಗೆ ಕಾಯಂ ಆಗಿ ಹಣ ಠೇವಣಿ ಮಾಡಬೇಕು ಇಲ್ಲಿ ಸಾಮಾನ್ಯ ನಾಗರಿಕರಿಗೆ 7.4% ಬಡ್ಡಿದರ ಸಿಗಲಿದೆ.

ಆದರೆ ಒಂದು ವೇಳೆ ನೀವು ಎಸ್‌ಬಿಐ ಎಫ್‌ಡಿ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರಾದರೆ ಇವರಿಗೆ ಹೆಚ್ಚಿನ ಬಡ್ಡಿದರ ಸಿಗಲಿದೆ ಸಾಮಾನ್ಯ ನಾಗರಿಕರಿಗೆ 7.4% ಬಡ್ಡಿತರ ಸಿಗುತ್ತೆ ಆದರೆ ಹಿರಿಯ ನಾಗರಿಕರಿಗೆ 7.90% ಹೆಚ್ಚಿನ ಬಡ್ಡಿದರ ಸಿಗಲಿದೆ.

ಬನ್ನಿ ಇದರ ಕುರಿಗಾಗಿ ಸಂಪೂರ್ಣ ಮಾಹಿತಿ ತಿಳಿದುಕೊಂಡು ಬರೋಣ.

 ಎಸ್‌ಬಿಐನ  ಒಂದು ವರ್ಷದ FD ಯೋಜನೆ ಅಡಿಯಲ್ಲಿ ನೀವು ಠೇವಣಿ ಮಾಡಿರುವ ಹಣಕ್ಕೆ ಸಾಮಾನ್ಯ ನಾಗರಿಕರಿಗೆ 7.10% ಬಡಿದರೆ ಸಿಗಲಿದೆ ಒಂದು ವೇಳೆ ನೀವು ಹಿರಿಯ ನಾಗರಿಕರಾದರೆ 7.60% ಬಡ್ಡಿದರ ಸಿಗುತ್ತೆ.

SBI FD ಹೆಸರು  “ಸರ್ವೋತ್ತಮ ಫಿಕ್ಸೆಡ್ ಡಿಪಾಸಿಟ್ ಸ್ಕೀಮ್”  ಇಲ್ಲಿ ನೀವು ಕನಿಷ್ಠ 15 ಲಕ್ಷಗಳವರೆಗೆ ಹಣ ಠೇವಣಿ ಮಾಡುವ ಅಗತ್ಯವಿರುತ್ತದೆ ಹಾಗೂ ಗರಿಷ್ಠವಾಗಿ 2 ಕೋಟಿ ರುಪಾಯಿಗಳವರೆಗೆ ಹಣ ಹೂಡಿಕೆ ಮಾಡಬಹುದು.

ಈ ಯೋಜನೆ ಅಡಿಯಲ್ಲಿ ನೀವು ಎರಡು ವರ್ಷಗಳವರೆಗೆ ಹಣವನ್ನ ಠೇವಣಿಯಾಗಿ ಇಡಬೇಕು.

ಬಡ್ಡಿದರಕ್ಕೆ ಹೆಗೆ ಲೆಕ್ಕ ಹಾಕಲಾಗುತ್ತದೆ..?

ಇದನ್ನು ಓದಿ:-Indian Railways: 60 ವರ್ಷ ಹಿರಿಯ ನಾಗರಿಕರಿಗೆ ರೈಲ್ವೆ ಇಲಾಖೆಯಿಂದ ಭರ್ಜರಿ ಗುಡ್ ನ್ಯೂಸ್..! ಎಲ್ಲರೂ ತಿಳಿಯಲೇಬೇಕು..!

 ಈ ಎಫ್ ಡಿ ಯೋಜನೆ ಬಗ್ಗೆ ಹೇಳಬೇಕೆಂದರೆ ಈ ಯೋಜನೆ ಅಡಿಯಲ್ಲಿ ಸಿಗುವ ಬಡ್ಡಿ ದರವನ್ನು ಚಕ್ರಬಡ್ಡಿ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.

 ಇಲ್ಲಿ ಒಂದು ವರ್ಷಗಳವರೆಗೆ ಹಣವನ್ನು ಠೇವಣಿ ಮಾಡುವ ಹಿರಿಯ ನಾಗರಿಕರಿಗೆ ವರ್ಷಕ್ಕೆ 7.82% ಬಡ್ಡಿದರ ನೀಡುತ್ತದೆ. 

ಇಲ್ಲಿ ನಾವು ಎರಡು ವರ್ಷದ ಠೇವಣಿ ಬಗ್ಗೆ ಹೇಳಬೇಕೆಂದರೆ ಇಲ್ಲಿ ನೀವು ಹೂಡಿಕೆ ಮಾಡಿರುವ ಹಣಕ್ಕೆ ಹಿರಿಯ ನಾಗರಿಕರಿಗೆ 8.14% ಹೆಚ್ಚಿನ ಬಡ್ಡಿ ದರ ಸಿಗಲಿದೆ.

 ನೆನಪಿನಲ್ಲಿ ಇಟ್ಟುಕೊಳ್ಳಿ ಈ ಯೋಜನೆ ಆಕಾಲಿಕವಾಗಿ ವಾಪಸಾತಿಗೆ ಉದ್ದೇಶಿಸಿಲ್ಲ.

ನೀವು ಈ ಎಸ್ ಬಿ ಐ ಬ್ಯಾಂಕ್ ನ ಎಫ್ ಡಿ ಯೋಜನೆ ಅಡಿಯಲ್ಲಿ ಹಣ ಹೂಡಿಕೆ ಮಾಡಲು ಬಯಸಿದರೆ ಹತ್ತಿರ ಇರುವಂತಹ ಎಸ್ ಬಿ ಐ ಬ್ಯಾಂಕ್ ಭೇಟಿ ನೀಡಿ “ಸರ್ವೋತ್ತಮ ಫಿಕ್ಸೆಡ್ ಡಿಪಾಸಿಟ್ ಸ್ಕೀಮ್” ಬಗ್ಗೆ ಸಂಪೂರ್ಣ ತಿಳಿದುಕೊಳ್ಳಿ ನಂತರವೇ ನಿಮ್ಮ ಹಣವನ್ನು ಹೂಡಿಕೆ ಮಾಡಿ.

ಪ್ರತಿದಿನ ಎಲ್ಲರಿಗಿಂತ ಮುಂಚಿತವಾಗಿ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಉದ್ಯೋಗದ ಬಗ್ಗೆ ಪ್ರತಿದಿನ ಅಪ್ಡೇಟ್ ಬೇಕಾಗಿದ್ದಲ್ಲಿ ಈ ಕೂಡಲೇ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ👇

WhatsApp group Join Now
Telegram Group Join Now

Leave a Comment